Home » ಸಿದ್ದಾಪುರ ಮಧು ಆಯಿಲ್ ಮಿಲ್ ನಲ್ಲಿ ಅಗ್ನಿ ಅನಾಹುತ
 

ಸಿದ್ದಾಪುರ ಮಧು ಆಯಿಲ್ ಮಿಲ್ ನಲ್ಲಿ ಅಗ್ನಿ ಅನಾಹುತ

by Kundapur Xpress
Spread the love

ಸಿದ್ದಾಪುರ : ಜನಸಾಲೆ ಬಳಿ ಇರುವ ಮಧು ಆಯಿಲ್ ಮಿಲ್ ನಲ್ಲಿ ಅಗ್ನಿ ಅನಾಹುತ ತಡರಾತ್ರಿ ನೆಡೆದ ಅಗ್ನಿ ಅವಘಡದಲ್ಲಿ ಅಪಾರ ನಷ್ಟ ಉಂಟಾಗಿದೆ.

ತಡರಾತ್ರಿಯಿಂದ ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿಗಳು ಮೂಲಕ ಹಾಗೂ ಸ್ಥಳೀಯರಿಂದ ಬೆಂಕಿ ಶವನ ಕಾರ್ಯಾಚರಣೆ ನಡೆಸಿದ್ದರು.

 

Related Articles

error: Content is protected !!