311
ಕುಂದಾಪುರ : ವೆಂಕಟರಮನ ದೇವಸ್ಥಾನ ಸಮೀಪದ ಜಗದೀಶ್ ಭಟ್ಟ್ ಎಂಬುವರ ಪಟಾಕಿ ಹಾಗೂ ಪುಸ್ತಕ ಮಳಿಗೆ ಬೆಂಕಿಗಾಹುತಿ ಆಗಿದ್ದು ಪಕ್ಕದ ದಿವಾಕರ ಭಟ್ ಹಾಗೂ ಕೇಶವ ಭಟ್ ಇವರ ಅಂಗಡಿಗಳಿಗೂ ಹಾನಿ.
ಬೆಳಿಗ್ಗೆ 3.00 ಗಂಟೆಯ ಹೊತ್ತಿಗೆ ಉರಿದ ಬೆಂಕಿ ಆರಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲುಯಾಗಿದ್ದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಲಾಯಿತು.

