ಬ್ರೇಕಿಂಗ್ ನ್ಯೂಸ್ ಶುಕ್ರವಾರ(ಮಾ.20) ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ by Kundapur Xpress March 19, 2026 written by Kundapur Xpress March 19, 2026 204 Spread the loveಉಡುಪಿ : ಚಂದ್ರ ದರ್ಶನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಈದುಲ್ ಫಿತರ್ ಹಬ್ಬವು ಶುಕ್ರವಾರ ಅರಿಸುವುದರಿಂದ ಜಿಲ್ಲೆಯಾದ್ಯಂತ ಮಾರ್ಚ್ 20 ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ ಕೆ ಇವರು ಆದೇಶಿಸಿದ್ದಾರೆ. 0 comments 0 FacebookTwitterPinterestEmail Kundapur Xpress previous post ಶುಭ ದಿನದ ಪಂಚಾಂಗ next post ಶುಭ ದಿನದ ಪಂಚಾಂಗ Related Articles September 13, 2026 September 13, 2026 September 13, 2026 September 13, 2026 September 12, 2026 September 11, 2026 September 11, 2026 September 11, 2026 September 11, 2026 September 11, 2026