Home » ಸಿದ್ದಾಪುರ : ಕಾಡುಕೋಣ ದಾಳಿ
 

ಸಿದ್ದಾಪುರ : ಕಾಡುಕೋಣ ದಾಳಿ

by Kundapur Xpress
Spread the love

ಸಿದ್ದಾಪುರ: ಸಿದ್ದಾಪುರದ ಹೊಸಂಗಡಿ ಸಮೀಪ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡುಕೋಣವೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.

ತೊಂಬಟ್ಟು ಕಲ್ಮಕ್ಕಿ ಶ್ರೀನಿವಾಸ್ ನಾಯಕ್‌ ದಾಳಿಗೆ ಒಳಗಾದವರು. ರಿಕ್ಷಾ ಚಾಲಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಶಂಕರನಾರಾಯಣ ವಲಯ ಅರಣ್ಯಧಿಕಾರಿ ಸಂದೇಶ ಅವರು ಗಸ್ತು ಅರಣ್ಯ ಪಾಲಕರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಮಾಹಿತಿ ಪಡೆದರು. ಅವರ ಮನೆಯವರಿಗೆ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

 

Related Articles

error: Content is protected !!