619
ಕುಂದಾಪುರ : ಇಂದು ಕಾಂಗ್ರೆಸ್ ಅಭ್ಯರ್ಥಿ ಆದ ದಿನೇಶ್ ಹೆಗ್ಡೆಮೊಳಹಳ್ಳಿ ಇವರ ಸಹೋದರಿಯಾದ ಸರಸ್ವತಿಯ ಹೆಗಡೆ ಹಾಗೂ ಕುಟುಂಬದವರಾದ ಕುಸುಮ ಎಸ್ ಶೆಟ್ಟಿ ಹಾಗೂ ವಾಣಿ ಆರ್ ಶೆಟ್ಟಿ , ಕಾಂಗ್ರೆಸ್ ಕಾರ್ಯಕರ್ತೆ ಇವರೊಂದಿಗೆ ಕುಂದಾಪುರದ ವಾರ್ಡ್ ನಂಬರ್ 6ಕ್ಕೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ವಾರ್ಡಿನ ಪುರಸಭೆ ಸದಸ್ಯರಾದ ಶ್ರೀಧರ್ ಶೇರೆಗಾರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಶಶಿರಾಜ್, ವಿಶ್ವರಾಜ್, ಲೀಲಾ ವಿಶ್ವನಾಥ್ ,ಶೋಭಾ ಮಾಣಿ ಮನೆ,ಯಶೋದ ಪೂಜಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

