ಬ್ರೇಕಿಂಗ್ ನ್ಯೂಸ್ ಬಸ್ ಹಾಗೂ ಲಾರಿ ನಡುವೆ ಅಪಘಾತ by Kundapur Xpress September 24, 2025 written by Kundapur Xpress September 24, 2025 107 Spread the loveಹೆಬ್ರಿ : ರಸ್ತೆಯ ವರಂಗದ ಬಳಿ ಸ್ಲೀಪರ್ ಬಸ್ ಹಾಗೂ ಕೆಂಪು ಕಲ್ಲು ಹೊತ್ತ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಸುರಕ್ಷಿತರಾಗಿದ್ದಾರೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದ್ದಾರೆ. 0 comments 0 FacebookTwitterPinterestEmail Kundapur Xpress previous post ಸೇವಾಪಾಕ್ಷಿಕ ಕಾರ್ಯಕ್ರಮ next post ಭಗವದ್ಗೀತೆ /ಶ್ಲೋಕ ಪಠಣ” Related Articles September 13, 2026 September 13, 2026 September 13, 2026 September 13, 2026 September 12, 2026 September 11, 2026 September 11, 2026 September 11, 2026 September 11, 2026 September 11, 2026