ಕುಂದಾಪುರ: ನಗರದ ಮುಖ್ಯ ರಸ್ತೆಯ ಪಾರಿಜಾತ ಹೋಟೆಲ್ ಹಿಂದುಗಡೆಯ ನಿವಾಸಿಯಾದ ರಿಕ್ಷಾ ಗುರು ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ನಿನ್ನೆ ರಾತ್ರಿ ತನ್ನ ಸ್ವಗ್ರಹದಲ್ಲಿ ನೇಣು ಹಾಕಿಕೊಂಡ ಅವರು ಕಳೆದ ಅನೇಕ ವರ್ಷಗಳಿಂದ ಹೊಸ ಬಸ್ ಸ್ಟ್ಯಾಂಡ್ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದುರು ಇವರಿಗೆ 36 ವರ್ಷ ಪ್ರಾಯವಾಗಿದ್ದು ಅವಿವಾಹಿತ ರಾಗಿದ್ದರು.