ಬೈಂದೂರು: ದೀಪಾ ಕಾಂಪ್ಲೆಕ್ಸ್ ನ ಮೊಬೈಲ್ ಪ್ಲಾನೆಟ್ ಹೆಸರಿನ ಮೊಬೈಲ್ ಅಂಗಡಿಯಲ್ಲಿ ಕಳವು ಕೃತ್ಯ ನಡೆದಿದೆ ಅಂಗಡಿ ಮಾಲೀಕ ವಿಜಯಕಾಂತ್ ಬೆಳಗ್ಗೆ ಅಂಗಡಿಗೆ ಬಂದು ನೋಡುವಾಗ ಶೆಟ್ಟರ್ ಮುರಿದಿರುವುದು ಬೆಳಕಿಗೆ ಕಂಡು ಬಂದಿದೆ ಅಂಗಡಿ ಒಳಗಡೆ ಹೋಗಿ ಪರಿಶೀಲಿಸಿದಾಗ 82 ಮೊಬೈಲ್ ಸೆಟ್ ಮೊಬೈಲ್ ಎಸ್ಸಸ್ಸರೀಸ್ ಅಲ್ಲದೆ ನಗದು ಒಂದು ಲಕ್ಷ ರೂಪಾಯಿ ಕಳವಾಗಿರುವುದು ಕಂಡುಬಂದಿದೆ ಒಟ್ಟು 8 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಕಳವಾಗಿದೆ.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.