Home » ಸಂಗಮ್‌ ರಿಕ್ಷಾ ನಿಲ್ಧಾಣ
 

ಸಂಗಮ್‌ ರಿಕ್ಷಾ ನಿಲ್ಧಾಣ

by Kundapur Xpress
Spread the love

ಸಂಗಮ್‌ ರಿಕ್ಷಾ ನಿಲ್ಧಾಣ ಉದ್ಘಾಟನೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ ಜಂಕ್ಷನ್‌ನಲ್ಲಿ ನೂತನವಾದ ನಿರ್ಮಿಸಿರುವ ರಿಕ್ಷಾ ನಿಲ್ಧಾಣ ಉದ್ಘಾಟನೆಗೊಂಡಿತು. ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ  ಬಿ ಜೆ ಪಿ ಯ ಯುವ ಮುಖಂಡ ಸುನಿಲ್‌ ಶೆಟ್ಟಿ ಹೇರಿಕುದ್ರು,ಪುರಸಭೆ ಸದ್ಯಸರಾದ ದಿವಾಕರ ಕಡ್ಗಿ,ಶೀಧರ್‌ ಹಾಗೂ ಹಿರಿಯ ರಿಕ್ಷಾ ಚಾಲಕರಾದ ಆನಂದ್‌ ತಲ್ಲೂರು ಹಾಗೂ ಬಾಬಣ್ಣ, ಗೈಡ್ ಸುರೇಶ್‌,ಗಣೇಶ್‌  ಹಾಗೂ ಅಟೋರಿಕ್ಷಾ ವಾಹನ ಮಾಲಕರು ಮತ್ತು ಚಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು.

 

Related Articles

error: Content is protected !!