259
ಇಂದು ಕುಂದಾಪುರದಲ್ಲಿ ಸಂಭ್ರಮದ ಇನಿದನಿ
ಕುಂದಾಪುರ.ಕಲಾಕ್ಷೇತ್ರ ಕುಂದಾಪುರ ಇವರ ಆಶ್ರಯದಲ್ಲಿ ಇಂದು ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಸಂಜೆ 6.00ಕ್ಕೆ ಇನಿದನಿ ಸಂಗೀತ ಕಾರ್ಯಕ್ರಮ ನೆರವೇರಲಿದೆ.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಇವರನ್ನು ಬಸ್ರೂರು ಅಪ್ಪಣ್ಣ ಹೆಗ್ಡೆ ಯವರು ಸನ್ಮಾನಿಸಲಿದ್ದು ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ಧೇಶಕರಾದ ಮಹಾಬಲೇಶ್ವರ ಎಂ.ಎಸ್ ಆಗಮಿಸಲಿದ್ದಾರೆ ಕನ್ನಡ ಚತ್ರರಂಗದ ಖ್ಯಾತ ನಟ ಹಾಗೂ ನಿರ್ಧೇಶಕರಾದ ರಮೇಶ್ ಭಟ್ ಉಪಸ್ಥಿತರಿರುವರು ಎಂದು ಟ್ರಸ್ಟ್ ಅಧ್ಯಕ್ಷರಾದ ಕಿಶೋರ್ ಕುಮಾರ್ ತಿಳಿಸಿದ್ದಾರೆ.ಶನಿವಾರ ಸಂಜೆ ಸಂಗೀತ್ ಸಂಧ್ಯ ಕಾರ್ಯಕ್ರಮವನ್ನು ಪಂಡಿತ್ ರವಿಕಿರಣ್ ನೆಡಿಸಿಕೊಟ್ಟರು



