Home » ಕ್ರೌನ್ ನೂತನ ಅಧ್ಯಕ್ಷರ ಆಯ್ಕೆ
 

ಕ್ರೌನ್ ನೂತನ ಅಧ್ಯಕ್ಷರ ಆಯ್ಕೆ

by Kundapur Xpress
Spread the love

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ 2023 – 24ನೇ ಸಾಲಿನ ನೂತನ ಅಧ್ಯಕ್ಷರಾಗಿ ಬೆಂಗಳೂರು ಮೋಟರ್ಸ್ ಮಾಲಕರಾದ ಲ. ಪ್ರವೀಣ್ ಕುಮಾರ್ ಶೆಟ್ಟಿಯವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಲ. ಜಗದೀಶ್ ವಾಸುದೇವ್ ಹಾಗೂ ಖಜಾಂಚಿಯಾಗಿ ಲ. ಸುನಿಲ್ ಕುಮಾರ್ ಶೆಟ್ಟಿಯವರು ಆಯ್ಕೆಯಾಗಿರುತ್ತಾರೆ. ಇವರಿಗೆ ಕ್ಲಬ್‍ನ ಎಲ್ಲ ಸದಸ್ಯರು ಶುಭ ಹಾರೈಸಿರುತ್ತಾರೆ.

 

   

Related Articles

error: Content is protected !!