Home » ಅಧ್ಯಕ್ಷರಾಗಿ ಶಂಕರ್ ಶೇರಿಗಾರ್ ಹಾಡಿಮನೆ ಆಯ್ಕೆ
 

ಅಧ್ಯಕ್ಷರಾಗಿ ಶಂಕರ್ ಶೇರಿಗಾರ್ ಹಾಡಿಮನೆ ಆಯ್ಕೆ

by Kundapur Xpress
Spread the love

ಕುಂದಾಪುರ  : ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಇದರ 2024-25 ನೇ ಸಾಲಿನ ನೂತನ  ಅಧ್ಯಕ್ಷರಾಗಿ ಶಂಕರ್ ಶೇರಿಗಾರ್ ಹಾಡಿಮನೆಯವರು ಆಯ್ಕೆಯಾಗಿದ್ದಾರೆ ಕಾರ್ಯದರ್ಶಿಯಾಗಿ ನಾಗರಾಜ್ ನಾಯಕ್ ಹಳ್ಳಿಹೊಳೆ,ಹಾಗೂ ಕೋಶಾಧಿಕಾರಿಯಾಗಿ ಜಯಕುಮಾರ್ ಗಾಣಿಗ ಆಯ್ಕೆಯಾಗಿದ್ದು ದಿನಾಂಕ 14.07.2024 ರಂದು ಭಾನುವಾರ ಪದಗ್ರಹಣ ಸಮಾರಂಭ ಜರುಗಲಿದೆ

   

Related Articles

error: Content is protected !!