ಕುಂದಾಪುರ : ಕರ್ನಾಟಕ ಪ್ರಗತಿಪರ ಸೌಹಾರ್ದ ಸಹಾಕಾರಿ ಸಂಘ (ನಿ) ಕುಂದಾಪುರ .ಇದರ ಎರಡನೇ ಮಾಹಸಭೆಯು 10/9/2023 ರಂದು ನಡೆಯಿತು ಈ ಸಮಾರಂಭದಲ್ಲಿ ಸಂಸ್ಥೆಯಾ ನಿರ್ದೇಶಕರಾದ ಗೋಪಾಲ ವಡೇರಹೋಬಳಿ ಇವರು ಕುಂದಾಪುರ ವ್ಯವಸಾಯ ಸಹಾಕಾರಿ ಸಂಘದ ಚುನಾವಣಾಯಲ್ಲಿ 2ನೇ ಬಾರಿ ನಿರ್ದೇಶಕರಾಗಿ ಆಯ್ಕೆ ಆಗಿರುವುದರಿಂದ ಇವರನ್ನು ನಮ್ಮ ಸಂಘದ ವತಿಯಿಂದ ಅಭಿನಂದಿಸಲಾಯಿತು ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಪೂಜಾರಿ. ಉಪಾಧ್ಯಕ್ಷ ಪ್ರಕಾಶ.ಕೆ .ನಿರ್ದೇಶಕರಾದ ಸುರೇಶ ಪೂಜಾರಿ. ರಮೇಶ ಪ್ರಭು. ರಾಘವೇಂದ್ರ. ಲೆೊಕೇಶ ಗಣೇಶ ಬೆಟ್ಟನ್ ಉಮೇಶ್ ಪೂಜಾರಿ ಮಂಜುನಾಥ ಪೂಜಾರಿ. ಸತೀಶ ಎನ್ ಗೋಪಾಡಿ. ಮತ್ತು ಸಂಸ್ಥೆಯ ಮುಖ್ಯಕಾರ್ಯನಿರ್ವಣಧಿಕಾರಿ ಅಶೋಕ ಹಾಗೂ ಸಿಬ್ಬಂದಿ ಕಿರಣ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತ ರಿದ್ದರು