Home » ಅಧ್ಯಕ್ಷರಾಗಿ ಆಯ್ಕೆ
 

ಅಧ್ಯಕ್ಷರಾಗಿ ಆಯ್ಕೆ

by Kundapur Xpress
Spread the love

ಕುಂದಾಪುರ :ಹೂವಿನ ವ್ಯಾಪಾರಿಗಳ ಸಂಘ (ರಿ) ಕುಂದಾಪುರ ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿದ್ದನಾಯ್ಕನ ರಸ್ತೆಯ ಸತೀಶ್‌ ಪೂಜಾರಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಮಂಜುನಾಥ್‌ ಕುಂದಾಪುರ ಕಾರ್ಯದರ್ಶಿಯಾಗಿ ರಾಜು ಆನಗಳ್ಳಿ ಹಾಗೂ ಖಜಾಂಚಿಯಾಗಿ ವಿ ಗಿರಿಜಾ ಶಂಕರ್‌ ಆಯ್ಕೆಯಾಗಿದ್ದಾರೆ

   

Related Articles

error: Content is protected !!