Home » ರಾಮಕ್ಷತ್ರಿಯ ಮಹಿಳಾ ಮಂಡಳಿ : ಅಧ್ಯಕ್ಷರಾಗಿ ಶ್ರೀಮತಿ ಸುಮತಿ ಪ್ರಕಾಶ್ ಜಿ ಆರ್
 

ರಾಮಕ್ಷತ್ರಿಯ ಮಹಿಳಾ ಮಂಡಳಿ : ಅಧ್ಯಕ್ಷರಾಗಿ ಶ್ರೀಮತಿ ಸುಮತಿ ಪ್ರಕಾಶ್ ಜಿ ಆರ್

by Kundapur Xpress
Spread the love

 ಕುಂದಾಪುರ :  ಶ್ರೀರಾಮಕ್ಷತ್ರಿಯ ಮಹಿಳಾ ಮಂಡಳಿ (ರಿ) ಶ್ರೀ ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರ ಇದರ 2025 – 26ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಸುಮತಿ ಪ್ರಕಾಶ್ ಜಿ ಆರ್ ಇವರು ಆಯ್ಕೆಯಾಗಿದ್ದಾರೆ

ಗೌರವಾಧ್ಯಕ್ಷರಾಗಿ ಶ್ರೀಮತಿ ಸರೋಜಾ ಅರುಣ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ರಾಜಶ್ರೀ ಅಜಿತ್ ಕೆ ಕೋಶಾಧಿಕಾರಿಯಾಗಿ ಶ್ರೀಮತಿ ಶಲಿತಾ ಗಿರಿಧರ ರಾವ್ ಆಯ್ಕೆಯಾಗಿದ್ದಾರೆ

 

Related Articles

error: Content is protected !!