220
ಕುಂದಾಪುರ : ಬಗ್ವಾಡಿಯ ಶ್ರೀಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಇಂದು ಬ್ರಹ್ಮರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ ರಥೋತ್ಸವದ ಸಲುವಾಗಿ ದೇವತಾ ಪ್ರಾರ್ಥನೆಯ ಜತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಧ್ವಜಾರೋಹಣ, ಮಹಾಪೂಜೆ ಅಂಕುರಾರೋಹಣ ಅಷ್ಟವಾಧಾನ ನಡೆಯಿತು.
ಇಂದು ಪುಣ್ಯಾಹ ಕಲಶ ಸ್ಥಾಪನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಉತ್ಸವ ಬಲಿಯ ಅನಂತರ ರಥಾರೋಹಣ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ರಥಾವರೋಹಣ, ಅಷ್ಟಾವಧಾನ ಸೇವೆ, ಶಯನೋತ್ಸವ ನಡೆಯಲಿರುವುದು


