123
ಕುಂದಾಪುರ : ಎಂ ಐ ಟಿ ಸಂಶೋಧನಾ ಘಟಕದ ವತಿಯಿಂದ ಎ ಐ, ಡ್ರೋನ್, ರೊಬೊಟಿಕ್ಸ್ ವಿಷಯದಲ್ಲಿ ಹೊಸ ಆವಿಷ್ಕಾರ ಮಾಡಲು ಅವಕಾಶ ಮಾಡಿಕೊಡುವುದಕ್ಕಾಗಿ ಸ್ಥಾಪಿಸಲಾಗಿರುವ ಸುಸಜ್ಜಿತ ಸಂಶೋಧನಾ ಪ್ರಯೋಗಾಲಯದ ಉದ್ಘಾಟನೆ ನಾಳೆ 10.30ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಕೇಶಿ ಒಗುರ ಏಷಿಯಾ ಬಿಸಿನೆಸ್ ಹೆಡ್ ಕೆಪಿಸಿ ಹೋಲ್ಡಿಂಗ್ ಜಪಾನ್ ಅವರು ಆಗಮಿಸಲಿದ್ದಾರೆ. ಗೌರವ ತಿಥಿಗಳಾಗಿ ಅನಿಲ್ ಬಸೋತ್ರ ಕೋಪೌಂಡರ್ ಡೈರೆಕ್ಟರ್ ದೈಕಿಚಿ ರವರು ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಡಾಕ್ಟರ್ ಹರಿಕೃಷ್ಣ ಮಾರನ್ ಫೌಂಡರ್ ಚೇರ್ಮನ್ ವಿಷನ್ ಡಿಜಿಟಲ್ಇಂಡಿಯಾ ಹಾಗೂ ಡಾ. ಪ್ರೀತಿ ಅಧವ್ , ಫೌಂಡರ್ ಸಿ ಇ ಒ ಮಾಂಕ್ಸ್ ಲರ್ನಿಂಗ್ ಪುಣೆ ರವರು ಆಗಮಿಸಲಿದ್ದಾರೆ.

