ಕರಾವಳಿ ಸುದ್ದಿ ಭಗವದ್ಗೀತಾ ಸಾಪ್ತಾಹಿಕ ಕಾರ್ಯಕ್ರಮ by Kundapur Xpress December 14, 2023 written by Kundapur Xpress December 14, 2023 217 Spread the loveಕುಂದಾಪುರ: ಸಪರಿವಾರ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಭಟ್ರಹಾಡಿಯಲ್ಲಿ ಭಗವದ್ಗೀತಾ ಸಾಪ್ತಾಹಿಕ ಕಾರ್ಯಕ್ರಮವು ಮಾತೃ ಮಂಡಳಿ ಸದಸ್ಯರಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟ ನ ಅಧ್ಯಕ್ಷರಾದ ರಾಮಕೃಷ್ಣ ಬಿಜೂರು ಹಾಗೂ ಮಾತೃ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. 0 comments 0 FacebookTwitterPinterestEmail Kundapur Xpress previous post ಯೋಗ ಬಂಧು ಸಂಜೀವಣ್ಣನವರಿಗೆ ರಜತಾಭಿನಂದನೆ next post ಬಿ. ಬಿ. ಹೆಗ್ಡೆ ಕಾಲೇಜು : ಡಿಜಿ ಅನ್ವೇಷಣಾ Related Articles September 15, 2026 September 15, 2026 September 15, 2026 September 15, 2026 September 14, 2026 September 14, 2026 September 14, 2026 September 14, 2026 September 14, 2026 September 14, 2026