Home » “ನೃತ್ಯ ದೀಪಿಕಾ 19 “
 

“ನೃತ್ಯ ದೀಪಿಕಾ 19 “

by Kundapur Xpress
Spread the love

ಉಡುಪಿ : ಲಕ್ಷ್ಮಿ ಗುರುರಾಜ್ ಎನ್. ಎಸ್. ಯು(ರಿ.)ಮತ್ತು ಸಾವಿತ್ರಿ ನಾಟ್ಯಶಾಲಾ(ರಿ.) ಉಡುಪಿ ಇವರು ಜಂಟಿಯಾಗಿ ನಡೆಸಿದ್ದ ಪಾಕ್ಷಿಕ ನೃತ್ಯ ಸರಣಿ “ನೃತ್ಯ ದೀಪಿಕಾ 19 “.ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಉಡುಪಿ ಜಿಲ್ಲೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೃತ್ಯ ವಿದುಷಿ ಶ್ರೀಮತಿ ಭಾಗೀರಥಿ.ಎಂ.ರಾವ್ ಆಗಮಿಸಿದರು.

 

Related Articles

error: Content is protected !!