ಕರಾವಳಿ ಸುದ್ದಿ ಸದಸ್ಯತ್ವದಿಂದ ಉಚ್ಛಾಟನೆ by Kundapur Xpress August 19, 2023 written by Kundapur Xpress August 19, 2023 214 Spread the loveಉಡುಪಿ : ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸಾಲ್ಯಾನ್ ರವರನ್ನು ಶಿಸ್ತು ಮೀರಿದ ವರ್ತನೆಯ ಕಾರಣಕ್ಕಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 0 comments 0 FacebookTwitterPinterestEmail Kundapur Xpress previous post “ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ” next post ಆತ್ಮಾನಂದ Related Articles September 15, 2026 September 15, 2026 September 15, 2026 September 15, 2026 September 14, 2026 September 14, 2026 September 14, 2026 September 14, 2026 September 14, 2026 September 14, 2026