Home » ಕಾಂಗ್ರೆಸ್ ಹಠಾವೋ ಸಂವಿಧಾನ ಬಚಾವೋ : ಬಿಜೆಪಿ ಪ್ರತಿಭಟನೆ
 

ಕಾಂಗ್ರೆಸ್ ಹಠಾವೋ ಸಂವಿಧಾನ ಬಚಾವೋ : ಬಿಜೆಪಿ ಪ್ರತಿಭಟನೆ

ಇಂದು ಸಂಜೆ 4.00 ಗಂಟೆಗೆ

by Kundapur Xpress
Spread the love

ಕುಂದಾಪುರ : ಮುಸಲ್ಮಾನರಿಗಾಗಿ ಸಂವಿಧಾನವನ್ನು ಬದಲಾಯಿಸಲು ಹೊರಟ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಹೇಳಿಕೆಯ ವಿರುದ್ಧ ಇಂದು ಸಂಜೆ 4.00 ಗಂಟೆಗೆ ಕುಂದಾಪುರ ನಗರದ ಶಾಸ್ತ್ರಿ ವೃತ್ತದ ಬಳಿ ಬಿಜೆಪಿಯಿಂದ   ಪ್ರತಿಭಟನೆಯನ್ನು ಹಮ್ಮಿಕಳ್ಳಲಾಗಿದೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಬಿಜೆಪಿ ಕುಂದಾಪುರ ಕ್ಷೇತ್ರ ಅಧ್ಯಕ್ಷರ ಉಪಸ್ಥಿತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದುಕುಂದಾಪುರ ಮಂಡಲದ ಸರ್ವ ಪದಾಧಿಕಾರಿಗಳು, ವಿವಿಧ ಮೋರ್ಚಗಳ ಸರ್ವ ಪದಾಧಿಕಾರಿಗಳು, ಪುರಸಭೆ, ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್  ಮುಖಂಡರು ಭಾಗವಹಿಸಲಿದ್ದಾರೆಂದು ಬಿಜೆಪಿ ಪ್ರಕಟಣೆ ತಿಳಿಸಿದೆ

 

Related Articles

error: Content is protected !!