Home » ಉಚಿತ ಬಂಜೆತನ ತಪಾಸಣಾ ಶಿಬಿರ
 

ಉಚಿತ ಬಂಜೆತನ ತಪಾಸಣಾ ಶಿಬಿರ

by Kundapur Xpress
Spread the love

ಕುಂದಾಪುರ : ಕರ್ನಾಟಕ ಕರಾವಳಿಯ ಅವಿಭಜಿತ ಜಿಲ್ಲೆಗಳಲ್ಲಿ ದಂಪತಿಗಳು ಎದುರಿಸುತ್ತಿರುವ ಬಂಜೆತನ ಸಮಸ್ಯೆಯ ನಿವಾರಣೆಗಾಗಿ ಶ್ರಮಿಸುತ್ತಿರುವ ಮಂಗಳೂರಿನ ARMC IVF ಸಂಸ್ಥೆಯು ಇದೇ ತಿಂಗಳ ಅಕ್ಟೋಬರ್ 22ರಂದು ಆದಿತ್ಯವಾರ ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ತಪಾಸಣ ಶಿಬಿರವನ್ನು ಹಮ್ಮಿಕೊಂಡಿದೆ

ARMC IVF ಸಂಸ್ಥೆಯ ಮುಖ್ಯಸ್ಥರಾದ ಡಾ. ಗೌರವ ಗುಜರಾತಿಯವರ ನೇತೃತ್ವದಲ್ಲಿ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಶಿಬಿರವು ಜರುತಲಿದೆ ಆಸಕ್ತರು 08254-232242 ಮೊಬೈಲ್ ನಂಬರ್ 96111 86196 ಸಂಪರ್ಕಿಸಲು ಕೋರಲಾಗಿದೆ

 

Related Articles

error: Content is protected !!