ಕರಾವಳಿ ಸುದ್ದಿ ಅಂಬಲಪಾಡಿ ಜಲಜ ಪೂಜಾರ್ತಿ ನಿಧನ by Kundapur Xpress September 10, 2024 written by Kundapur Xpress September 10, 2024 221 Spread the loveಉಡುಪಿ : ಅಂಬಲಪಾಡಿ ಗ್ರಾಮದ ಬೀಡು ಮಾರ್ಗ ನಿವಾಸಿ ಶ್ರೀಮತಿ ಜಲಜ ಪೂಜಾರ್ತಿ (74 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ. 0 comments 0 FacebookTwitterPinterestEmail Kundapur Xpress previous post ಪಂದುಬೆಟ್ಟು ಮಹಾಬಲ ಪೂಜಾರಿ ನಿಧನ next post ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಕೈಗೊಂಬೆಯಾಗಿದೆ Related Articles September 16, 2026 September 16, 2026 September 16, 2026 September 16, 2026 September 16, 2026 September 16, 2026 September 16, 2026 September 16, 2026 September 15, 2026 September 15, 2026