ಕರಾವಳಿ ಸುದ್ದಿ ಕುಂದಾಪ್ರ ತಾಲೋಕಿನ ಶತಾಯುಷಿ ನಿಧನ by Kundapur Xpress March 4, 2025 written by Kundapur Xpress March 4, 2025 166 Spread the loveಕುಂದಾಪುರ : ಕುಂದಾಪುರ ತಾಲೋಕಿನ ಬಸ್ರೂರು ಬಿ ಎಚ್ ನಿವಾಸಿ ಚಂದು ಮೊಗೇರ್ತಿ ಎಂಬವರು ಇತ್ತಿಚಿಗೆ ನಿಧನ ಹೊಂದಿದರು ಅವರಿಗೆ 110 ವರ್ಷ ವಯಸ್ಸಾಗಿತ್ತು ಅವರು ವಯೋಸಹಜ ಕಾಯಿಲೆಗಳಿಂದ ಬಳಲಿ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರ ಅವರ ನಿಧನಕ್ಕೆ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಊರ ಗಣ್ಯರು ಕಂಬನಿ ಮಿಡಿದಿದ್ದಾರೆ 0 comment 0 FacebookTwitterPinterestEmail Kundapur Xpress previous post ತ್ರಿಶಾ ಕ್ಲಾಸಸ್ : ಸಿಎಸ್ ಎಕ್ಸಿಕ್ಯೂಟಿವ್ ಸಾಧಕರಿಗೆ ಸನ್ಮಾನ next post ಅಪಘಾತದಲ್ಲಿ ಭಜನಾ ಸಾಧಕ ಬಾಲಕೃಷ್ಣ ಶೆಟ್ಟಿ ನಿಧನ Related Articles ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ... March 28, 2026 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ March 27, 2026 ಮಾ. 30ರ ಸೋಮವಾರ ಸಾರ್ವತ್ರಿಕ ರಜೆ March 27, 2026 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯ ಬಂಧನ March 24, 2026 ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವು March 24, 2026 ಶಂಕರನಾರಾಯಣದಲ್ಲಿ ಅಕ್ರಮ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ :... March 23, 2026 ಪಾಳುಬಿದ್ದ ಕಲ್ಲುಕೋರೆ : ನೀರಿನಲ್ಲಿ ಮುಳುಗಿ ಯುವಕ ಸಾವು March 21, 2026 ಮಂಗಳೂರು ಕಾರಾಗೃಹದಲ್ಲಿ ಕೈದಿಗಳು ಜೈಲು ಅಧೀಕ್ಷಕರ ಮೇಲೆ ಹಲ್ಲೆಗೆ ಯತ್ನ March 18, 2026 ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು ಸದನದಲ್ಲಿ ಪ್ರಶ್ನೆ ಮೂಲಕ ತೋಟಗಾರಿಕೆ... March 18, 2026 ವಿ – ಗ್ರೋ ಬ್ಯುಸಿನೆಸ್ ಡೇ: ವ್ಯವಹಾರ ಯೋಜನೆ ಪ್ರಸ್ತುತಿ March 17, 2026