Home » ಗಿಳಿಯಾರು ಎಂ. ಶಿವರಾಮ್ ಶೆಟ್ಟಿ ನಿಧನ
 

ಗಿಳಿಯಾರು ಎಂ. ಶಿವರಾಮ್ ಶೆಟ್ಟಿ ನಿಧನ

by Kundapur Xpress
Spread the love

ಕುಂದಾಪುರ : ಕುಂದಾಪುರ ಸಮೀಪದ ಕೋಟ ಗಿಳಿಯಾರು ನಿವಾಸಿ ಹಾಗೂ ಕೋಟ ಸಿ.ಎ.ಬ್ಯಾಂಕ್ ಮಾಜಿ ಪ್ರಬಂಧಕ ಎಂ. ಶಿವರಾಮ್ ಶೆಟ್ಟಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು

ಮೃತರು ಪತ್ನಿ ಮೂವರು ಪುತ್ರಿಯರನ್ನು ಅಗಲಿದ್ದಾರೆ. 40 ವರ್ಷ ಕೋಟ ಸಿ.ಎ. ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅವರು ಗಿಳಿಯಾರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು

 

Related Articles

error: Content is protected !!