Home » ರಾಕೇಶ್ ಪೂಜಾರಿ ಹೃದಯಘಾತದಿಂದ ನಿಧನ
 

ರಾಕೇಶ್ ಪೂಜಾರಿ ಹೃದಯಘಾತದಿಂದ ನಿಧನ

by Kundapur Xpress
Spread the love

ಉಡುಪಿ :  ವಿಶ್ವರೂಪ್ ಎಂದೇ ಪ್ರಸಿದ್ದರಾಗಿದ್ದ ರಂಗಭೂಮಿ ಮತ್ತು ಕಿರುತೆರೆ ನಟ ರಾಕೇಶ್ ಪೂಜಾರಿಯವರು ಇಂದು ಮುಂಜಾನೆ (ಸೋಮವಾರ) ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು

ಕಾಮಿಡಿ ಕಿಲಾಡಿಗಳು ಖ್ಯತಿಯ ರಾಕೇಶ್‌ ಪೂಜಾರಿಯವರು ನಿನ್ನೆ  ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದು ಮುಂಜಾನೆ 2.00 ಗಂಟೆ ಸುಮಾರಿಗೆ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು

ಕಾಮಿಡಿ ಕಿಲಾಡಿಗಳು’ ವೇದಿಕೆ ಅವರ ಬದುಕನ್ನು ಬದಲಿಸಿದ್ದು ‘ಕಾಮಿಡಿ ಕಿಲಾಡಿಗಳು’ ಮೂರನೇ ಸೀಸನ್‌ನಲ್ಲಿ ಅವರು ವಿನ್ನ‌ರ್ ಆಗಿದ್ದರು ಹಲವು ವರ್ಷಗಳಿಂದಲೂ ಅವರ ರಂಗಭೂಮಿ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು ಅವರ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

 

Related Articles

error: Content is protected !!