Home » ಅಪಘಾತದಲ್ಲಿ ಲೀನಾ ಮಥಿಯಾಸ್ ನಿಧನ
 

ಅಪಘಾತದಲ್ಲಿ ಲೀನಾ ಮಥಿಯಾಸ್ ನಿಧನ

ಹಿರಿಯ ಕಾಂಗ್ರೆಸ್ ನಾಯಕಿ

by Kundapur Xpress
Spread the love
ಉಡುಪಿ : ಉಡುಪಿ ಸಮೀಪದ ಶಿರ್ವ ನಿವಾಸಿ ಕಾಂಗ್ರೆಸ್ ನಾಯಕಿ ಲೀನಾ ಮಥಿಯಾಸ್ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು
ಶಿರ್ವಾದ ಇರ್ಮಿಜಿ ಚರ್ಚ್ ಬಳಿ ಶ್ರೀಮತಿ ಮಥಿಯಾಸ್ ಅವರು ನಿಂತಿದ್ದಾಗ ಬೆಳ್ಮಣ್‌ ನಿಂದ ಶಿರ್ವಾ ಕಡೆಗೆ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಕೂಡಲೇ ಅವರನ್ನು  ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು
ಅವರು ಸ್ಥಳದಲ್ಲೇ ಪ್ರಜ್ಞಾಹೀನರಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದರು
 

Related Articles

error: Content is protected !!