391
ಕುಂದಾಪುರ : ಕುಂದಾಪುರ ಸಮೀಪದ ಹಂಗಳೂರು ನಿವಾಸಿ ಬಿಜೆಪಿಯ ಸಕ್ರೀಯ ಸದಸ್ಯರಾದ ಸತೀಶ್ ಗೋಪಾಲಾಡಿ ತೀವೃ ಹೃದಯಾಘಾತದಿಂದ ನಿಧನ ಹೊಂದಿದರು ಅವರಿಗೆ 52 ವರ್ಷ ವಯಸ್ಸಾಗಿತ್ತು
ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿಯ ಹಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅವರು ಪ್ರಸ್ತುತ ಹಂಗಳೂರು ಪಂಚಾಯತಿನ ಉಪಾಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು
ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ

