ಕರಾವಳಿ ಸುದ್ದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ by Kundapur Xpress February 5, 2024 written by Kundapur Xpress February 5, 2024 293 Spread the loveಉಡುಪಿ: ಭಾರತೀಯ ಜನತಾ ಪಾರ್ಟಿಯ ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾಗಿ ರಾಘವೇಂದ್ರ ಕಿಣಿ ದಿನಕರ್ ಶೆಟ್ಟಿ ಹೆರ್ಗ ಹಾಗೂ ರೇಷ್ಮಾ ಉದಯಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ ರವರು ತಿಳಿಸಿದ್ದಾರೆ. ರಾಘವೇಂದ್ರ ಕಿಣಿ ದಿನಕರ್ ಶೆಟ್ಟಿ ಹೆರ್ಗ ರೇಷ್ಮಾ ಉದಯಕುಮಾರ್ ಶೆಟ್ಟಿ 0 comments 0 FacebookTwitterPinterestEmail Kundapur Xpress previous post ಅಯೋಧ್ಯಾ ಬಾಲರಾಮನಿಗೆ ಕಾಷ್ಠ ಶಿಲ್ಪದ ತೊಟ್ಟಿಲು next post ಸೋಮಶೇಖರ ಭಟ್ ನಿಧನಕ್ಕೆ ಸಂತಾಪ Related Articles September 15, 2026 September 15, 2026 September 15, 2026 September 15, 2026 September 14, 2026 September 14, 2026 September 14, 2026 September 14, 2026 September 14, 2026 September 14, 2026