Home » ಡಾ. ಎನ್. ಪಿ. ಕಮಲ್ ನಿಧನ
 

ಡಾ. ಎನ್. ಪಿ. ಕಮಲ್ ನಿಧನ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಹಳೇ ಬಸ್ಟ್ಯಾಂಡಿನಲ್ಲಿ ಮಾಡರ್ನ್ ಆಪ್ಟಿಕಲ್ಸ್ ಮೂಲಕ ಜನಪ್ರಿಯರಾದ ಹಿರಿಯ ದಂತವೈದ್ಯ ಡಾ| ಎನ್.ಪಿ. ಕಮಲ್ ರವರು ನಿನ್ನೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು ಅವರಿಗೆ 93 ವರ್ಷ ವಯಸ್ಸಾಗಿತ್ತು ಅವರುಪತ್ನಿ ಪುತ್ರಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.

 ಕಳೆದ 5-6 ದಶಕಗಳಿಂದ ಹಳೇ ಬಸ್ಟ್ಯಾಂಡ್‌ ಬಳಿಯ ಹಲ್ಸನಾಡು ಸಂಕೀರ್ಣದಲ್ಲಿ ದಂತ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು ಕುಂದಾಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ರೋಟರಿ ಕುಂದಾಪುರದ ಸಹಾಯಕ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದೆರು

 

Related Articles

error: Content is protected !!