60
ಮಂಗಳೂರು : ತೊಕ್ಕೊಟ್ಟುನಲ್ಲಿ ನಡೆದ 24,25,26-2025 ತನಕ ರಾಜ್ಯಮಟ್ಟದ ಕ್ಲಾಸಿಕ್ ಹಾಗೂ ಯಕುಪ್ಪೆಡ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 66 ಕೆಜಿ M-1 2 ವಿಭಾಗದಲ್ಲಿ ಸ್ಪರ್ಧಿಸಿ 2 ಚಿನ್ನದ ಪದಕ ಪಡೆದ ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ವ್ಯವಸ್ಥಾಪಕ ಅಂತರಾಷ್ಟ್ರೀಯ ಕ್ರೀಡಾಪಟು ಡಾ. ಸತೀಶ್ ಖಾರ್ವಿ ಇವರು ಕುಂದಾಪುರ ಕಿಂಗ್ ಫಿಷಾರ್ ಸ್ಪೋರ್ಟ್ಸ್ ಕ್ಲಬ್( ರಿ) ಅಧ್ಯಕ್ಷರಾಗಿರುತ್ತಾರೆ.

