ಕರಾವಳಿ ಸುದ್ದಿ ಇಂಜಿನಿಯರ್ಸ್ ಡೇ : ಕೆ. ದೇವಪ್ರಸಾದಗೆ ಸನ್ಮಾನ by Kundapur Xpress September 18, 2024 written by Kundapur Xpress September 18, 2024 322 Spread the loveಕೋಟ : ಇಂಜಿನಿಯರ್ಸ್ ಡೇ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ವತಿಯಿಂದ ಬಿಎಸ್ಎನ್ಎಲ್ ಇದರ ನಿವೃತ್ತ ಸಬ್ಡಿವಿಷನಲ್ ಇಂಜಿನಿಯರ್ ಕೆ. ದೇವಪ್ರಸಾದ ಇವರ ಸುದೀರ್ಘ 39 ವರ್ಷಗಳ ಸೇವೆಯನ್ನು ಗುರುತಿಸಿ ಅವರ ಸ್ವಗೃಹದಲ್ಲಿ ತರೆಳಿ ಸನ್ಮಾನಿಸಲಾಯಿತು. ಕ್ಲಬ್ನ ಅಧ್ಯಕ್ಷೆ ಡಾ. ವಾಣಿಶ್ರೀ ಐತಳ್,ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. 0 comments 0 FacebookTwitterPinterestEmail Kundapur Xpress previous post ಕೋಟ ಸಹಕಾರಿ ವ್ಯವಸಾಯಕ ಸಂಘ next post ಪಣಿಯಾಡಿ : ಅನಂತವ್ರತ ಹಾಗೂ ಕದಳಿ ಪೂಜೆ Related Articles September 15, 2026 September 15, 2026 September 15, 2026 September 15, 2026 September 14, 2026 September 14, 2026 September 14, 2026 September 14, 2026 September 14, 2026 September 14, 2026