326
ಕುಂದಾಪುರ: ತಾಲೂಕಿನ ಅಂಪಾರು ಗ್ರಾಮದ ಕಂಚಾರಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ದುರ್ಗಾ ಫುಡ್ & ಫ್ರೋಡಕ್ಟ್ ಪ್ಯಾಕ್ಟರಿ ಕಟ್ಟಡವನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಗುರುರಾಜ್ ಗಂಟಿಹೊಳೆಯವರು ಉದ್ಘಾಟಿಸಿರು.
ಈ ಸಂದರ್ಭದಲ್ಲಿ ಪ್ಯಾಕ್ಟರಿಯ ಮಾಲಿಕರಾದ ಕೆ.ಎಂ. ರಾಜೀವ ಶೆಟ್ಟಿ ,ಜ್ಯೋತಿ ಶೆಟ್ಟಿ ಮತ್ತು ರಾಘವೇಂದ್ರ ಶೆಟ್ಟಿ,ಅಂಪಾರು ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಶ್ರೀ ಕೆ. ಪ್ರದೀಪ ಕುಮಾರ ಶೆಟ್ಟಿ, ನಿರ್ದೇಶಕರಾದ ಕಿರಣ ಹೆಗ್ಡೆ, ಉಮೇಶ ಕೊಠಾರಿ, ಅಜಿತ ಕುಲಾಲ, ಅರುಣ ಕುಮಾರ ಶೆಟ್ಟಿ, ಮನೋಹರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕೆ.ಅಶೋಕ ಹಾಗೂ ವಕೀಲಾರದ ಉಮೇಶ ಶೆಟ್ಟಿ ಶಾನ್ಕಟ್ಟು, ಉದ್ಯಮಿಗಳಾದ ಪ್ರಭಾಕರ ಶೆಟ್ಟಿ ನೈಲ್ಕೋಡು, ಸುರೇಶ ಶೆಟ್ಟಿ ಕಂಚಾರು ಮತ್ತು ಊರಿ ಜನರು ಉಪಸ್ಧತರಿದ್ದರು.

