288
ಕಟ್ಟಡಕ್ಕೆ ಬೆಂಕಿ
ಕುಂದಾಪುರ:ಮರವಂತೆ ಸಮೀಪದ ನಾಗೂರು ಎಂಬಲ್ಲಿ ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ನಾಗೂರು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ರವಿರಾಜ್ ಶೆಟ್ಟಿಯವರ ಮಾಲಕತ್ವದ ದುರ್ಗಾರಶ್ಮಿ ಹಾರ್ಡ್ ವೇರ್ ಅಂಗಡಿಗೆ ಶಾರ್ಟ್ ಸರ್ಕ್ಯುಟ್ ನಿಂದ ಅಕಸ್ಮಿಕವಾಗಿ ಬೆಂಕಿ ತಗುಲಿದೆ
ತಕ್ಷಣ ಸ್ಥಳಕ್ಕೆ ಆಗಮಿಸಿದ ಬೈಂದೂರು ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು ಅಗ್ನಿಶಾಮಕ ದಳದವರೊಂದಿಗೆ ಬೈಂದೂರು ಪೋಲೀಸ್ ಠಾಣಾ ಸಿಬ್ಬಂದಿ ಹಾಗೂ ಸ್ಥಳಿಯರು ಸಹಕರಿಸಿದರು

