Home Uncategorizedನಾಗಮಂಡಲದಲ್ಲಿ ಮಾಜಿ ಉಪಸಭಾಪತಿ

ನಾಗಮಂಡಲದಲ್ಲಿ ಮಾಜಿ ಉಪಸಭಾಪತಿ

by Kundapur Xpress

ನಾಗಮಂಡಲದಲ್ಲಿ ಮಾಜಿ ಉಪಸಭಾಪತಿ

ಕುಂದಾಪುರ: ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ನಡೆಯುತ್ತಿರುವ ನಾಗ ಮಂಡಲೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿದಾನದಂತೆ ನೆರವೇರಿದ್ದು ನೀರೀಕ್ಷೆಗೂ ಮಿರಿ ಭಕ್ತರು ಆಗಮಿಸಿದ್ದರು

ಯಾವುದೇ ರೀತಿಯ ಗೊಂದಲಗಳಿಲ್ಲದೇ ಅಚ್ಚು ಕಟ್ಟಾದ ವ್ಯವಸ್ಥೆಯಲ್ಲಿ 20 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು ಸಂಪ್ರದಾಯದಂತೆ ಯಾವುದೇ ರೀತಿಯ ಬಫೆ ವ್ಯವಸ್ಥೆ ಇಲ್ಲದೇ ಭಕ್ತರೆಲ್ಲರೂ ಕುಳಿತುಕೊಂಡೆ ಅನ್ನ ಪ್ರಸಾದ ಸ್ವೀಕರಿಸಿದರು     

ವಿಧಾನ ಪರಿಷತ್‌ ನ ಮಾಜಿ ಉಪ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿಯವರು ಇಂದು ಬೀಜಾಡಿಯಲ್ಲಿ ನಡೆಯತ್ತಿರುವ ನಾಗ ಮಂಡಲೋತ್ಸವಕ್ಕೆ ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿದರು ಅವರೊಂದಿಗೆ ಸ್ಥಳೀಯ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ ಬೀಜಾಡಿ ಅಶೋಕ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು  

Related Articles