Home » ಉಚಿತ ಚಿತ್ರಕಲಾ ಕರ‍್ಯಗಾರ
 

ಉಚಿತ ಚಿತ್ರಕಲಾ ಕರ‍್ಯಗಾರ

by Kundapur Xpress
Spread the love

ಕುಂದಾಪುರ : ತ್ರಿವರ್ಣ ಆರ್ಟ್ ಕ್ಲಾಸ್ಸಸ್ ,ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತು ಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನು ಹರೀಶ್ ಸಾಗಾ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ನ ಮಾರ್ಗದರ್ಶಕರು ಆಯೋಜಿಸಿದ್ದಾರೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ05.10.2025ನೇ ರವಿವಾರ ಬೆಳಿಗ್ಗೆ1೦.೦೦ರಿಂದ ಸಂಜೆ 5.30ರ ತನಕ ಹಮ್ಮಿಕೊಳ್ಳಲಾಗಿದ್ದು ಆಸಕ್ತರು ದಿನಾಂಕ03.10.25 ರ ಒಳಗೆ9739140607  ವಾಟ್ಸಾಪ್ ಸಂಪರ್ಕದ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿಕೊಳ್ಳುವಂತೆ ಕೋರಲಾಗಿದೆ.

ಸ್ಥಳ : ಸುಪ್ರಭಾ ಕಾಂಪ್ಲೆಕ್ಷ್, ಹಳೇ ಬಸ್ ಸ್ಟ್ಯಾಂಡ್ ಹತ್ತಿರ, ಕುಂದಾಪುರ.

 

Related Articles

error: Content is protected !!