ಕಾರ್ಕಳ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಂಜೆತನ ನಿವಾರಣೆಗಾಗಿ ಶ್ರಮಿಸುತ್ತಿರುವ ಮಂಗಳೂರಿನ ARMC IVF ಸಂಸ್ಥೆಯು ಇದೇ ತಿಂಗಳ ಡಿಸೆಂಬರ್ 10 ರಂದು ಆದಿತ್ಯವಾರ ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ
ಎ ಆರ್ ಎಂ ಸಿ ಐವಿಎಫ್ ಇದರ ಮುಖ್ಯಸ್ಥರಾದ ಡಾ.ಗೌರವ್ ಗುಜರಾತಿಯವರ ನೇತೃತ್ವದಲ್ಲಿ ಡಿಸೆಂಬರ್ 10 ರಂದು ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಉಚಿತ ಬಂಜೆತನ ತಪಾಸಣ ಶಿಬಿರವು ಜರುಗಲಿದ್ದು ಆಸಕ್ತರು ದೂರವಾಣಿ ಸಂಖ್ಯೆ 08258-730356 ಮೊಬೈಲ್ ಸಂಖ್ಯೆ 96111 86196 ಸಂಪರ್ಕಿಸಲು ಕೋರಲಾಗಿದೆ