Home » ಫ್ರೆಂಡ್ಸ್ ಸರ್ಕಲ್ (ರಿ.) ಮೀನು ಮಾರ್ಕೆಟ್ ರಸ್ತೆ
 

ಫ್ರೆಂಡ್ಸ್ ಸರ್ಕಲ್ (ರಿ.) ಮೀನು ಮಾರ್ಕೆಟ್ ರಸ್ತೆ

ಸ್ವಾತಂತ್ರ್ಯ ದಿನಾಚರಣೆ

by Kundapur Xpress
Spread the love

ಕುಂದಾಪುರ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಥಳೀಯ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಸಂಘದ ಅಧ್ಯಕ್ಷರಾದ ಗಣೇಶ್ ನಾಯ್ಕ್ ಧ್ವಜಾರೋಹಣಗೈದರು. ಗೌರವಾಧ್ಯಕ್ಷರಾದ ಶೀನಾ ಖಾರ್ವಿ ಸಂಸ್ಥೆಯ ಅಧ್ಯಕ್ಷರು ಸ್ವಾತಂತ್ರ ದಿನದ ಸಂದೇಶವನ್ನು ತಿಳಿಸಿದರು. ಸಂಘದ ಸಂಚಾಲಕರಾದ ಸುಕುಮಾರ ನಾಯ್ಕ್ , ಪ್ರಧಾನ ಕಾರ್ಯದರ್ಶಿ ಚೇತನ್ ದೇವಾಡಿಗ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಶರತ್ ಎಸ್ ಖಾರ್ವಿ, ಸಂತೋಷ ಮಾಣಿಮನೆ, ,ಮಂಜುನಾಥ್ ಪೂಜಾರಿ , ಗಣೇಶ್ ಮಾಣಿಮನೆ, ಶೇಖರ್ ಜಿ .ಖಾರ್ವಿ, ಉದಯ ಮಾಣಿಮನೆ, ನಾಗರಾಜ ಖಾರ್ವಿ ಸಂಘಟನಾ ಕಾರ್ಯದರ್ಶಿ ಮನೋಹರ್ ಪುತ್ರನ್ ಸಂಘದ ಸದಸ್ಯರುಗಳಾದ ರಮೇಶ ಬಾಬು,ಗುರು ಪ್ರಸಾದ್ ಖಾರ್ವಿ , ಗಣೇಶ್ ಸಾಲಿಯಾನ್, ಅನೀಶ್ ಕೆ. ಸುರೇಶ್ ಪುತ್ರನ್, ಶಮಂತ್ ಎಸ್ ಖಾರ್ವಿ, ಸಾಯಿನಾಥ್ ಶೇಟ್,ಅಮೋಘ ನಾಯ್ಕ್, ಜಗದೀಶ ಖಾರ್ವಿ, ಶ್ರೀಪೂಜಾರಿ, ವಿಜೇತ ,ಕಾರ್ತಿಕ್, ಅನೀಶ್ ಖಾರ್ವಿ , ಗಣೇಶ ಕುಂದೇಶ್ವರ, ರಘುನಾಥ್ ಶೆಣೈ ,ಸನತ್ ಖಾರ್ವಿ ದಯಾನಂದ ಸ್ಥಳೀಯ ನಾಗರಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಿಹಿ ತಿಂಡಿ ವಿತರಿಸಲಾಯಿತು

 

Related Articles

error: Content is protected !!