Home » ಸರಕಾರಿ ಐಟಿಐ ಬಿದ್ಕಲಕಟ್ಟೆಯಲ್ಲಿ ಯೋಗ ದಿನಾಚರಣೆ
 

ಸರಕಾರಿ ಐಟಿಐ ಬಿದ್ಕಲಕಟ್ಟೆಯಲ್ಲಿ ಯೋಗ ದಿನಾಚರಣೆ

by Kundapur Xpress
Spread the love

 ಬಿದ್ಕಲಕಟ್ಟೆ ; ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸರಕಾರಿ ಐಟಿಐ ಬಿದ್ಕಲಕಟ್ಟೆಯಲ್ಲಿ ಯೋಗ ದಿನ ಆಚರಿಸಲಾಯಿತು.
ಪ್ರಾಚಾರ್ಯ ಗಂಗಾಧರಪ್ಪರವರ ಮಾರ್ಗದರ್ಶನದಂತೆ ಕಾರ್ಯಕ್ರಮ ನಡೆಯಿತು.
ಜೆಟಿಒ ಮನೋಹರ್ ಶೆಟ್ಟಿ ಕೆಲವು ಸರಳ ಯೋಗಾಸನ ಮಾಡಿಸಿದರು ಹಾಗೂ ಯೋಗದ ಮಹತ್ವ ವಿವರಿಸಲಾಯಿತು.
ಸಂಸ್ಥೆಯ ಸಿಬ್ಬಂದಿ ಮತ್ತು ತರಬೇತಿದಾರರು ಸಂಭ್ರಮದಲ್ಲಿ ಪಾಲ್ಗೊಂಡರು.

 

Related Articles

error: Content is protected !!