Home »  ಗುಂಡ್ಮಿ ಪ್ರೌಢ ಶಾಲೆ : ವಿವಿಧ ಸಂಘಗಳ ಉದ್ಘಾಟನೆ
 

 ಗುಂಡ್ಮಿ ಪ್ರೌಢ ಶಾಲೆ : ವಿವಿಧ ಸಂಘಗಳ ಉದ್ಘಾಟನೆ

by Kundapur Xpress
Spread the love

ಕೋಟ : ಸರಕಾರಿ ಪ್ರೌಢ ಶಾಲೆ ಗುಂಡ್ಮಿ- ಸಾಸ್ತಾನ ಇಲ್ಲಿನ ಶಾಲಾ ವಿದ್ಯಾರ್ಥಿ ಸರಕಾರ ಮತ್ತು ಹಂಗಾರಕಟ್ಟೆ ಸಾಸ್ತಾನ ಕ್ಲಬ್‌ನ ವಿವಿಧ ಸಂಘಗಳನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಜ್ಯೋತಿ ಉದಯ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸದಸ್ಯೆ ಸುಲತಾ ಹೆಗ್ಡೆ,ರೋಟರಿ ಕ್ಲಬ್‌ನ ಕಾರ್ಯದರ್ಶಿಗಳಾದ ಮುರಳೀಧರ ನಾಯಿರಿ, ಇಂಟರ್ಯಾಕ್ಟ್ ಕೋ ಆರ್ಡಿನೇಟರ್ ಮಹೇಶ್,ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಸುಜಾತ ಮುಖ್ಯ ಶಿಕ್ಷಕ ಸತೀಶ್ ಐತಾಳ್ ಉಪಸ್ಥಿತರಿದ್ದರು.

 

Related Articles

error: Content is protected !!