ಕರಾವಳಿ ಸುದ್ದಿ ಅಮೃತ ಮಹೋತ್ಸವ ಸಂಭ್ರಮಾಚರಣೆ by Kundapur Xpress September 3, 2023 written by Kundapur Xpress September 3, 2023 260 Spread the loveಕಾಪು : ಬೆಳಪು ವ್ಯವಸಾಯ ಸಹಕಾರಿ ಸಂಘ (ನಿ.) ಪಣಿಯೂರು ಇದರ ಅಮೃತ ಮಹೋತ್ಸವ ಸಂಭ್ರಮಾಚರಣೆ ಬಡಾಗ್ರಾಮ ಉಚ್ಚಿಲದ ನವೀಕೃತ ಶಾಖೆ ಹಾಗೂ “ಸಹಕಾರಿ ಮಹಲ್” ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಸಹಕಾರಿ ಮಹಲ್ ನ ನಮೋದಯ ಸಭಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು. 0 comments 0 FacebookTwitterPinterestEmail Kundapur Xpress previous post ರಕ್ಷಾ ಬಂಧನ ಕಾರ್ಯಕ್ರಮ next post ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ Related Articles August 22, 2026 August 22, 2026 August 22, 2026 August 21, 2026 August 21, 2026 August 21, 2026 August 21, 2026 August 21, 2026 August 21, 2026 August 20, 2026