Home » ಹೊಸಬದುಕು ಆಶ್ರಮಕ್ಕೆ ಸಕಡ್ ಫೌಂಡೇಶನ್ ಪರಿಕರ ನೆರವು
 

ಹೊಸಬದುಕು ಆಶ್ರಮಕ್ಕೆ ಸಕಡ್ ಫೌಂಡೇಶನ್ ಪರಿಕರ ನೆರವು

by Kundapur Xpress
Spread the love

ಕೋಟ : ಇಲ್ಲಿನ ಕೋಟದ ಸಕಡ್ ಫೌಂಡೇಶನ್ ವತಿಯಿಂದ ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಸ್ಟೀಲ್ ಪಾತ್ರೆಗಳ ಪರಿಕರವನ್ನು ಕೊಡುಗೆಯಾಗಿ ನೀಡಲಾಯಿತು.

ಸಕಡ್ ಫೌಂಡೇಶನ್ ಪ್ರವರ್ತಕ ಶ್ರೀಕಾಂತ್ ಶೆಣೈ ಕೋಟ ಹೊಸಬದುಕು ಆಶ್ರಮದ ನಿರ್ದೇಶಕ ವಿನಯಚಂದ್ರ ಸಾಸ್ತಾನ ಇವರಿಗೆ ಪರಿಕರವನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಚೇಂಪಿ ವೆಂಕಟೇಶ ಭಟ್ ಪಾನೀಯ ಆಹಾರವನ್ನು ನೀಡಿದರು.

ಹೊಸಬದುಕು ಆಶ್ರಮದ ನಿರ್ದೇಶಕಿ ರಾಜಶ್ರೀ ವಿನಯಚಂದ್ರ ಮತ್ತಿತರರು ಇದ್ದರು

 

Related Articles

error: Content is protected !!