Home » ಶ್ರೀರಾಮ ವಿದ್ಯಾಕೇಂದ್ರ ಕೋಡಿ : ಸ್ವಾತಂತ್ರೋತ್ಸವ
 

ಶ್ರೀರಾಮ ವಿದ್ಯಾಕೇಂದ್ರ ಕೋಡಿ : ಸ್ವಾತಂತ್ರೋತ್ಸವ

by Kundapur Xpress
Spread the love

ಕುಂದಾಪುರ:  ನಗರದ ಕೋಡಿ ಶ್ರೀರಾಮ ನಗರದ ಶ್ರೀರಾಮ ವಿದ್ಯಾಕೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರೊಂತ್ಸವನ್ನು ಆಚರಿಸಲಾಯಿತು. ವಕೀಲರಾದ ಮಚ್ಚಟ್ಟು ರವಿರಾಜ ಶೆಟ್ಟಿ ಅವರು ಧ್ವಜರೋಹಣ ಗೈದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮ ಜರುಗಿತು.

ಶಾಲಾ ಸಂಚಾಲಕ ಕೋಡಿ ನಾಗೇಶ ಕಾಮತ್, ಪ್ರಾಂಶುಪಾಲ ಜಿತೇಂದ್ರ, ಅಥಿತಿಗಳಾದ ಅಶೋಕ ಹೆಬ್ಬಾರ್ ವಕೀಲರು ಮತ್ತು ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಊರ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು

 

Related Articles

error: Content is protected !!