ಕುಂದಾಪುರ : ರೋಯಲ್ ಕ್ಲಬ್ (ರಿ) ಕುಂದಾಪುರ ಇವರ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಕುಂದಾಪುರ ಮಾರ್ಕೆಟ್ ಬಾಯ್ಸ್ ಫಿಶ್ ಮಾರ್ಕೆಟ್ ರೋಡ್, ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಂದಾಪುರ ಲೀಜನ್ ಇವರ ಸಹಯೋಗದಲ್ಲಿ ರೋಯಲ್ ಕ್ಲಬ್ ಸಂಸ್ಥೆಯ ಮಾಜಿ ಅಧ್ಯಕ್ಷ ದಿವಂಗತ ರವಿ ಕೆ ಇವರ ಸ್ಮರಣಾರ್ಥ ಸಾರ್ವಜನಿಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ ಕೇಂದ್ರ ಇಲ್ಲಿ ನಡೆಯಿತು
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶ್ರೀ ಜಯಕರ ಶೆಟ್ಟಿ,ಶ್ರೀ ಗಣೇಶ ಆಚಾರ್ಯ, ಶ್ರೀ ನಾರಾಯಣ ದೇವಾಡಿಗ, ಶ್ರೀ ಸೀತಾರಾಮ್ ಶೆಟ್ಟಿ , ಡಾ .ಸತ್ಯನಾರಾಯಣ ಪುರಾಣಿಕ , ರೋಯಲ್ ಕ್ಲಬ್ ಅಧ್ಯಕ್ಷ ನಿತ್ಯಾನಂದ ಕೆ. ಕಾರ್ಯದರ್ಶಿ ಪ್ರಮೋದ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಂದಾಪುರ ಲೀಜನ್ ನ ಅಧ್ಯಕ್ಷ ಎನ್. ಪ್ರಕಾಶ್ ಮಂಡ್ಯ,
ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಅಧ್ಯಕ್ಷ ಪ್ರಶಾಂತ ಹವಾಲ್ದಾರ್ ಮಾರ್ಕೆಟ್ ಬಾಯ್ಸ್ ಅಧ್ಯಕ್ಷ ನಟೇಶ್ ಆನಗಳ್ಳಿ ,
ಈ ಕಾರ್ಯಕ್ರಮದ ಯೋಜನಾಅಧಿಕಾರಿಗಳಾದ ಪ್ರಕಾಶ್ ಕೆ, ಶಂಕರ್ , ಸಂತೋಷ್ ಮಾಣಿಮನೆ, ಭಾಸ್ಕರ್ ಟಿ. ಉದ್ಯಮಿ ಅಜೇಯ ಹವಲ್ದಾರ್ ಉಪಸ್ಥಿತರಿದ್ದರು ಒಟ್ಟು 55 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು

