201
ಕುಂದಾಪುರ : ಕುಂದಾಪುರ ಪುರಸಭೆ ವ್ಯಾಪ್ತಿಯ ಈಸ್ಟ್ ಬ್ಲಾಕ್ ವಾಡಿ೯ನ ನಿವಾಸಿಯಾದ ಜಯ ಪಟೇಲ್ ರವರು ಪೇಟೆಯಿಂದ ಮನೆ ತೆರಳುವ ವೇಳೆಗೆ ಬಾರಿ ಬಿರುಗಾಳಿಯಿಂದ ಮರದ ಕೊಂಬೆ ಮೈ ಮೇಲೆ ಬಿದ್ದು ಕೈ ಹಾಗೂ ಕಾಲಿಗೆ ಪೆಟ್ಟಾಗೆ ತಕ್ಷಣ ಆಸ್ಪತ್ರೆ ದಾಖಲಿಸಲಾಗಿದೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದರು

