97
ಕುಂದಾಪುರ : ಇತ್ತೀಚೆಗೆ ಉತ್ತರಖಂಡದ ರಾಜ್ಯದ ಡೆಹ್ರಾಡೂನ್‌ನಲ್ಲಿ ಜರುಗಿದ ಕಿಯೋ ರಾಷ್ಟ್ರೀಯ ಕರಾಟೆ ಕ್ರೀಡಾಕೂಟದ ಸಬ್ – ಜ್ಯೂನಿಯರ್ ಮಹಿಳಾ ಕುಮಿಟೆ (35 ಕೆ.ಜಿ.) ವಿಭಾಗದಲ್ಲಿ ಕುಂದಾಪುರದ ಕೆ.ಡಿ.ಎಫ್. ಕರಾಟೆ ತರಗತಿಯ ವಿದ್ಯಾರ್ಥಿಯಾದ 9ವರ್ಷ ಪ್ರಾಯದ ಅಮೈಯ್ರಾ ಕಂಚಿನ ಪದಕ ಜಯಿಸಿರುತ್ತಾರೆ.
ಈಕೆ ಕೆ.ಡಿ.ಎಫ್. ಅಕಾಡೆಮಿಯಲ್ಲಿ ಕಿಯೋಶಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ. ಹಾಗೂ ಸೆಂಪೈ ಸಿಹಾನ್ ಶೇಖ್ ಬಸ್ರೂರು ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ರಜಿಯಾ ಸುಲ್ತಾನ್ ಮತ್ತು ಯಾಸೀನ್ ಅಹ್ಮದ್ ಫೀರೋಜ್ ಶೋಲಾಪುರ ದಂಪತಿಗಳ ಪುತ್ರಿ

