Home » ವಿಕಲ ಚೇತನರಿಗೆ ಕೃತಕ ಕಾಲು ವಿತರಣೆ
 

ವಿಕಲ ಚೇತನರಿಗೆ ಕೃತಕ ಕಾಲು ವಿತರಣೆ

ಕುಂದಾಪುರ ಶಾಸಕ ಎ. ಕಿರಣ್ ಕೊಡ್ಗಿ

by Kundapur Xpress
Spread the love

ಕುಂದಾಪುರ  : ವಿಧಾನಸಭಾ ಕ್ಷೇತ್ರದವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಇಂದು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ವಿಕಲಚೇತನರಿಗೆ ಕುಂದಾಪುರ ತಾಲೂಕು ಪಂಚಾಯತ್ ಸಂಕೀರ್ಣದ ಆವರಣದಲ್ಲಿ ಕೃತಕ ಕಾಲನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶ್ರೀಮತಿ ರತ್ನ,ಪಿ.ಎನ್.ಒ ಡೆನಿಸ ಡಿಸಿಲ್ವಾ, ಎಂ ಆರ್ ಡಬ್ಲ್ಯೂ ಮಂಜುನಾಥ್ ಹೆಬ್ಬಾರ್, ಕಚೇರಿ ಸಹಾಯಕ ಪ್ರದೀಪ್ ಹಾಗೂ ಸುಕನ್ಯ ಮತ್ತು ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ.ಕೆ. ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

 

Related Articles

error: Content is protected !!