ಕರಾವಳಿ ಸುದ್ದಿ ಕೋಟ ಮತಗಟ್ಟೆಗೆ ಭೇಟಿ by Kundapur Xpress April 27, 2024 written by Kundapur Xpress April 27, 2024 317 Spread the loveಕುಂದಾಪುರ : ನಗರದ ಚರ್ಚ್ ರಸ್ತೆಯ ವಾರ್ಡಿನ ಸೈಂಟ್ ಮೇರಿಸ್ ಮತಗಟ್ಟೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿದರು ಈ ಸಂದರ್ಭದಲ್ಲಿ ರಾಜೇಶ್ ಕಾನೇರಿ ರತ್ನಾಕರ್ ಮಕ್ಕಿಮನೆ ಪುರಸಭಾ ಸದಸ್ಯ ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು 0 comments 0 FacebookTwitterPinterestEmail Kundapur Xpress previous post ಎ.27ರಂದು ಪೇಜ್ ಪ್ರಮುಖರ ಕಾರ್ಯಾಗಾರ next post ಪುತ್ತಿಗೆ ಶ್ರೀಪಾದರಿಂದ ಮತದಾನ Related Articles September 15, 2026 September 15, 2026 September 15, 2026 September 15, 2026 September 14, 2026 September 14, 2026 September 14, 2026 September 14, 2026 September 14, 2026 September 14, 2026