257
ಕುಂದಾಪುರ: ತಾಲೂಕಿನ ಕುಂಭಾಷಿಯಲ್ಲಿರುವ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಧಾನದಲ್ಲಿ ಭಕ್ತಾಭಿಮಾನಿಯಾದ ದೇವಣ್ಣ ನಾಯಕ್ ಎಂಬುವರು ಕೆಂಜೂರು ಕೊಕ್ಕರ್ಣೆ ನಿವಾಸಿ ಚಿನ್ನದ ಸರವನ್ನು ದೇವಸ್ಧಾನದ ಆವರಣದಲ್ಲಿ ಕಳೆದುಕೊಂಡಿದ್ದು.
ಆಡಳಿತ ಮಂಡಳಿಯವರಲ್ಲಿ ವಿಚಾರಿಸಿದಾಗ ದೇವಸ್ಥಾನದ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ರಾಜಶೇಖರ್ ಹೆಗ್ಡೆಯವರು ದೇವಣ್ಣ ನಾಯಕ್ ಎಂಬುವವರಿಗೆ ಹಸ್ತಾಂತರಿಸಿದರು.

