Home » ಮಹಾಲಕ್ಷ್ಮೀ ಕೇಬಲ್‌ ನೆಟ್‌ವರ್ಕ್ ಇಂದು ಶುಭಾರಂಭ
 

ಮಹಾಲಕ್ಷ್ಮೀ ಕೇಬಲ್‌ ನೆಟ್‌ವರ್ಕ್ ಇಂದು ಶುಭಾರಂಭ

by Kundapur Xpress
Spread the love

ಕುಂದಾಪುರ : ಗುಲ್ವಾಡಿ ಬಳಿಯ ಮಾವಿನಕಟ್ಟೆಯಲ್ಲಿ ಮಹಾಲಕ್ಷ್ಮೀ ಕೇಬಲ್‌ ನೆಟ್‌ವರ್ಕ್ ಇದರ ಆಡಳಿತ ಕಚೇರಿಯು ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ಇಂದು ಶುಭಾರಂಭಗೊಳ್ಳಲಿದೆ 

ಪಾಂಡು ಹೆಮ್ಮಾಡಿ ಇವರ ಮಾಲಕತ್ವದ ಲಕ್ಷ್ಮೀ ಮತ್ತು ಯು ಸಿ ಎನ್‌ ಕೇಬಲ್ ಇದರ ಕಚೇರಿಯಲ್ಲಿ‌ ಕೇಬಲ್‌ಗೆ ಸಂಭಂಧಿಸಿದಂತೆ ಎಲ್ಲ ರೀತಿಯ ಸೇವೆಗಳನ್ನು ನೀಡಲಾಗುವುದೆಂದು ಪಾಂಡು ಹೆಮ್ಮಾಡಿ ತಿಳಿಸಿದ್ದಾರೆ

 

Related Articles

error: Content is protected !!